ವಿರಾಟ್ :ಕೊಹ್ಲಿಯ ಕೆಟ್ಟ ಫಾರ್ಮ್ ಅಂತ್ಯಕ್ಕೆ ಇಲ್ಲಿದೆ ಪರಿಹಾರ | Oneindia Kannada

2022-04-20 1

ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನದ ಬಗ್ಗೆ ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕ್ರಿಕೆಟ್ನಿಂದ ವಿರಾಮ ತೆಗೆದುಕೊಳ್ಳುವಂತೆ ಸಲಹೆ ಕೂಡ ಕೊಟ್ಟಿದ್ದಾರೆ.

Former India head coach Ravi Shastri believes Royal Challengers Bangalore batter Virat Kohli is mentally “overcooked” and needs to step back for a while from cricket to regroup and continue playing the game for a longer time